ಆಸೆ
ಮರುಜನ್ಮ ಒಂದಿದ್ದರೆ
ಮತ್ತೆ ಹುಟ್ಟಿ ಬಾ ಹುಡುಗಿ
ನನಗಾಗಿ..
ಬತ್ತಿ ಹೋದ ಹೃದಯ ದಲ್ಲಿ
ಮತ್ತೆ ಪ್ರೀತಿಯ ಹನಿ
ಮಳೆಯಾಗಿ...
ಕೃಷ್ಣ ಬಿಲ್ಲಾಡಿ ಮೇಲ್ ಬೈಲು
- krishna Billadi melbailu
15 Sep 2020, 10:15 am
Download
App from Playstore: