ನನ್ನವಳು ಕಂಡಾಗ

ಹೂ ನಾಚುತಾವ ನೀ ನಕ್ಕಾಗ
ಗಿಳಿ ನಕ್ಕಾವ ನೀ ಅತ್ತಾಗ
ನವಿಲು ನಿಂತ್ತವಾ ನೀ ನಡೆದಾಗ
ಕೋಗಿಲೆ ಹಾಡನೇ ಮರೆತಾವ ನೀ ಹಾಡಿದಾಗ ನಾ ನನ್ನೆ ಮರತೇ ಚಲುವೇ ನಿನ್ನ ನೋಡಿದಾಗ

- Chidanand Koujalagi

17 Sep 2020, 09:11 pm
Download App from Playstore: