ನೀಡು ನೀ ಅಂಕಿತ
ತುಟಿಗೆ ತುಟಿಯ ಸೇರಿಸಿ
ಚುಂಬನದ ರಸ ಸವಿಯುತ
ಎರಡೂ ದೇಹ ಒಂದೆನಿಸುವಂತೆ
ಸುಖದ ಶಾಖದಿ ಬೇಯುತ
ಹಿಂದೆಂದೂ ಮಾಡದ ಅಂಗ ಚೇಷ್ಟೆಯ
ಒಮ್ಮೆ ಇಂದು ಮಾಡುತ
ನಾನು ನೀನು ಬೇರೆ ಎನುವ
ಭಾವನೆಯನೇ ಮರೆಯುತ
ಒಮ್ಮೆ ಮೌನದಿ ಮಾತನಾಡುವ
ನೀಡು ನೀನು ಅಂಕಿತ
- DevakumarBK Dev
17 Sep 2020, 10:52 pm
Download App from Playstore: