ಛಲವಾದಿ
ದುಡಿಯುವ
ಮನಸ್ಸಿಗೆ ವಯಸ್ಸಾದರೂ
ಬದುಕುವ ಛಲವಿದ್ದರೆ
ದುಡಿದು ಸೇರುವುದು
ಜೀವನದ ಧಡ
ಬದುಕುವ ಛಲವಿಲ್ಲದಿದ್ದರೆ
ದುಡಿಯದೇ ಸೇರುವುದು
ಮಸಣದ ಕಾಡಲು
- ರಾಜು ಹಾಸನ
18 Sep 2020, 01:20 am
Download
App from Playstore: