ದುರಂತ
ಭೂಮಿಗೆ ಇಲ್ಲದ ಅಹಂಕಾರ
ಗಾಳಿಗೆ ಇಲ್ಲದ ಅಂತರ
ನೀರಿಗೆ ಇಲ್ಲದ ವ್ಯತ್ಯಾಸ
ಅನ್ನಕ್ಕೆ ಇಲ್ಲದ ತಾರತಮ್ಯ
ಜನರ ಜನರ ನಡುವೆ
ಇರುವುದು ಅಂತರ ನಿರಂತ
ದುರಂತವೇ ಸರಿ
- ರಾಜು ಹಾಸನ
18 Sep 2020, 11:17 am
Download
App from Playstore: