ಅನ್ನವೇ ದೇವರು
ತಿನ್ನಲು ಇರುವವರು
ಅನ್ನ ನೀರು ತಿನ್ನದೆ
ಉಪವಾಸ ಮಾಡುವರು
ದೇವರಿಗಾಗಿ
ತಿನ್ನಲು ಇಲ್ಲದವರು
ಅಲೆದಾಡುವರು
ಒಂದೋತ್ತಿನ ಅನ್ನಕ್ಕಾಗಿ
ಪರದಾಡುವರು
ಹೊಟ್ಟೆಪಾಡಿಗಾಗಿ
ಮೂಢರು ಪೂಜಿಸುವರು
ಬೀದಿಯ ಕಲ್ಲೆ ದೇವರೆಂದು
ಹಸಿದವರು ಪೂಜಿಸುವರು
ಅನ್ನವೇ ದೇವರೆಂದು
- ರಾಜು ಹಾಸನ
18 Sep 2020, 12:55 pm
Download App from Playstore: