ದುಷ್ಟರ ಬೇಟೆ

ಕಾಡಿನ ದುಷ್ಟ ಪ್ರಾಣಿಗಳು
ಆಟಹಾಸ ಮೆರೆಯುವುದು
ಸಾಧು ಪ್ರಾಣಿಗಳ ಪ್ರಾಣದೊಂದಿಗೆ
ನಾಡಿನ ದುಷ್ಟರು
ಆಟಹಾಸ ಮೆರೆಯುವುದು
ಮುಗ್ಧ ಜನರ ಜೀವನದೊಂದಿಗೆ
ದುಷ್ಟ ಪ್ರಾಣಿಗಳ
ಬೇಟೆಗೆ ಬರುವನು ಬೇಟೆಗಾರ
ದುಷ್ಟರ ಸಂಹಾರಕ್ಕೆ ಬರುವನು
ಮಹಾನಾಯಕ ಜೈ ಭೀಮ್

- ರಾಜು ಹಾಸನ

18 Sep 2020, 02:05 pm
Download App from Playstore: