ಎಲ್ಲಿದೆ ನ್ಯಾಯ

ನೆರಳಲ್ಲಿ ಕುಳಿತು
ಅರ್ಥವಾಗದ ಮಂತ್ರ ಪಠಿಸುವ
ಪೂಜಾರಿಗೆ ಕೊಡುವರು ಸಂಬಳ ಗಿಂಬಳ

ಬಿಸಿಲು ಬೆಂಕಿ ಎನ್ನದೆ
ಕೆಚ್ಚೆದೆಯಿಂದ ದುಡಿಯುವ
ರೈತನಿಗಿಲ್ಲ ಸಂಬಳ ಗಿಂಬಳ

- ರಾಜು ಹಾಸನ

18 Sep 2020, 07:49 pm
Download App from Playstore: