ಮಂಕುತಿಮ್ಮ

ಅಪ್ಪ ಅಮ್ಮನ ದರ್ಶನವೇ
ದೇವರ ದಿವ್ಯದರ್ಶನ
ಅಪ್ಪ ಅಮ್ಮನ ಆಶೀರ್ವಾದವೇ
ದೇವರ ಆಶೀರ್ವಾದ
ಅಪ್ಪ ಅಮ್ಮನ
ಸೇವಯೇ ದೇವರ ಸೇವೆ
ತಿಳಿಯೋ ಮಂಕುತಿಮ್ಮ

- ರಾಜು ಹಾಸನ

22 Sep 2020, 07:36 am
Download App from Playstore: