ಹಾನಿಕಾರಕ
ಬಿಟ್ಟೊದಳ ನೆನೆದು
ಬಿಟ್ಟುಕೊಂಡೆ ಕ್ವಾಟ್ರೂ
ಕುಡ್ಕೊಂಡೆ ನೈಂಟಿ
ಬಿಟ್ಟುಕೊಳ್ಳದಿದ್ದರೇ
ಬರುವುದು ಅವಳ ನೆನಪು
ಕೋಲ್ಲುವುದು ಕನಸಾಗಿ
ಕಚ್ಚುವುದು ತಿಗಣೆಯಾಗಿ
ಬಿಟ್ಟುಕೊಂಡ ಕ್ವಾಟ್ರೂ
ಸುಡುವುದು ಬೆಂಕಿಯಾಗಿ
ತಿರುಗಿಸುವುದು ಹುಚ್ಚನಾಗಿ
ಬಿಟ್ಟು ಹೋದವಳ ಪ್ರೀತಿ
ಕಿತ್ತುಕೊಂಡಿತ್ತು ಹೃದಯ
ಬಿಟ್ಟುಕೊಂಡ ಕ್ವಾಟ್ರೂ
ಕಿತ್ತುಕೊಂಡಿತ್ತು ಪ್ರಾಣ
ಬಿಟ್ಟೊದವಳ ಪ್ರೀತಿ
ಬಿಟ್ಟುಕೊಂಡ ಕ್ವಾಟ್ರೂ
ಜೀವನಕ್ಕೆ ಹಾನಿಕಾರಕ
- ರಾಜು ಹಾಸನ
22 Sep 2020, 08:56 am
Download App from Playstore: