ಕನಸು
ಒಮ್ಮೆ ಬಂದರೆ ಸಿಗಲಾರದ ಮರೀಚಿಕೆ
ಕ್ಷಣ ಕ್ಷಣ ಹುಟ್ಟಿಸುವ ನಿರೀಕ್ಷೆಗಳು
ನೀ ಬಿಟ್ಟು ಹೋದರು ಬೆನ್ನು ಬಿಡದ ಮಾಯೆ
ನೀನೆಂಬ ಕುತೂಹಲಕ್ಕೆ ತೆರೆ ಎಲ್ಲಿದೆ
ನಿದ್ದೆಯಲ್ಲಿ ಜಾರಿದಾಗ ಬರುವು ಮುನ್ನ ಹೇಳಿ ಬರಬಾರದೆ ಓ ನನ್ನ ಕನಸೇ !!
- ಎ ಜಿ ಶರಣ್
22 Sep 2020, 06:21 pm
Download App from Playstore: