ಪ್ರೀತಿಯ ಬಂದ

ಪ್ರೀತಿಸುವೆ ನಿನ್ನ ಮನದಣತಿಯಂತೆ
ಕಲ್ಮಶವಿಲ್ಲದೆ
ಆರಾಧಿಸುವೆ ನಿನ್ನ ಭಾವನೆಗಳ ತುಸು ಲೋಪ ಬಾರದಂತೆ
ನಿನ್ನವರನ್ನು ಕಾಣುವೆ ನನ್ನವರಂತೆ
ನಿನ್ನಲ್ಲಿ ಬೆಸೆಯುವ ನಿನ್ನುಸಿರಿನಂತೆ
ನಿನ್ನ ಸುಖ-ದುಃಖಗಳಲ್ಲಿ ಜೊತೆಯಿರುವೆ ನೆರಳಿನಂತೆ
ನೀ ಇರುವ ತನಕ ನಾ ಜೊತೆಗಿರುವೆ
ನೀನಿಲ್ಲದಿರೆ ನಾ ನಿಂಬಾಲಿಸುವೆ ನಿನ್ನ ಆತ್ಮದಂತೆ
ನಾವಿಬ್ಬರೂ ಒಂದೇ ಆತ್ಮ ಎರಡು ದೇಹವಿದ್ದಂತೆ

- HarishKumarm

22 Sep 2020, 08:53 pm
Download App from Playstore: