ಹೇಳಿ
ಹೊರಟ್ಟವಳೇ..
ಭಾವನೆಗಳ ಹುಡುಕಾಟದಲ್ಲಿ, ಭಾರದ ಭಾಗವಾಗಿ ಉಳಿದವಳೇ.
ವರಿಸಲು ಬಂದಾಗ , ಹೃದಯದ ಬಾಗಿಲು ಮುಚ್ಚಿದವಳೇ.
ನಿ ನನಗೆ ಎಲ್ಲಾ ಎಂದರು, ನೀ ನನ್ನವನಲ್ಲ ಎಂದು ಹೇಳಿ
ಹೊರಟ್ಟವಳೇ..
ಬೇಡಿ ಬೇಡಿ ಕೇಳಿದರೆ, ಅದರಲ್ಲಿ ಪ್ರೀತಿ ಎಲ್ಲಿದೆ.
ಬೇಡ ಎಂದು ಹೇಳಿ ಹೊರಟ್ಟವಳನ್ನೇ ಮನಸ್ಸು ಮೆಚ್ಚಿದೆ.
- NaveenkumarK
23 Sep 2020, 11:13 am
Download App from Playstore: