ಬಾರಿ ಆವಾಂತರ

ಆಸೆಯನ್ನು ಹೊತ್ತು ತಂದ ಮನುಷ್ಯ
ಹೊತ್ತು ತರಲಿಲ್ಲ ಆಯಸ್ಸನ್ನು
ಮನುಷ್ಯ ಆಯಸ್ಸನ್ನು
ಹೊತ್ತು ತಂದಿದ್ದರೆ ಕಾದಿರುತ್ತಿತ್ತು
ಭೂಮಿಗೆ ದೊಡ್ಡ ಗಂಡಾಂತರ
ಅಂತು ಇಂತು ತಪ್ಪಿತು ಬಾರಿ ಆವಾಂತರ

- ರಾಜು ಹಾಸನ

23 Sep 2020, 01:37 pm
Download App from Playstore: