ಪ್ರೇಮ ಬಾಂಧವ್ಯ ❤️
ಆ ಹತ್ತು ದಿನ,
ನಿಮ್ಮ ಜೊತೆಗಿನ ಜೀವನ.....
ತುಂಬಾ ರೋಮಾಂಚನ....
ರಾತ್ರಿಯ ವೇಳೆ ಕಣ್ಣಾ ಮುಚ್ಚಾಲೆ...
ಹಗಲಿನಲ್ಲಿ, ಕೈ ನೋವುವಷ್ಟು ಕಡಲೆಕಾಯಿ ಸುಲಿಯುವುದು
ಇದರ ನಡುವೆ ಎಲ್ಲರ ತುಂಟಾಟಗಳು..
ಏನು ಕೊಳ್ಳದಿದ್ದರು... ದಿನವೂ ಮಾಲ್ ಗಳಲ್ಲಿ... ನಮ್ಮ ಸುತ್ತಾಟ....
ಅದರ ನಡುವೆ ಅಣ್ಣ ತಮ್ಮನ ತುಂಟಾಟ....
ಎಲ್ಲಿ ಹುಡುಕಿದರೂ ಸಿಗದು ಈ ಪ್ರೇಮ ಬಾಂಧವ್ಯದ ಸವಿಯೂಟ......
for sweet sissy and bro
- Bhavyashree K.G1
28 Sep 2020, 11:26 am
Download App from Playstore: