ಲೇಖನಿ
ಖಡ್ಗವೆಂಬುದು ನೇತ್ತರು
ಹೀರುವ ಆಯುಧವಾದರೆ
ಬರವಣಿಗೆ ಎಂಬುದು
ಮನಸ್ಸು ತಿದ್ದುವ ಆಯುಧ
ಒಬ್ಬರಿಗೊಬ್ಬರು ಹೇಳಲಾಗದ
ಮನಸ್ಸಿನ ಮೌನ ಮಾತುಗಳನ್ನು
ಮನಮುಟ್ಟುವಂತೆ ತಿಳಿಸುವ
ಮಾದ್ಯಮವೇ ಈ ಬರವಣಿಗೆ
- ರಾಜು ಹಾಸನ
29 Sep 2020, 12:45 am
Download
App from Playstore: