ನಿನ್ನ ನೆಡೆ ನಿನ್ನ ಗುರಿ

ಅವರಿವರು ಊದುವ
ಪುಂಗಿಗೆ ಮರುಳಾಗಿ ನಿಂತು
. ತಲೆದೂಗಿದರೆ ನೀ ಆಗುವೇ
ಅವರಿವರ ಕೈಗೊಂಬೆ

ಅವರಿವರ ಮಾತಿಗೆ
ಕಿವಿ ಕೊಡದೆ ನೆಡೆ
ನಿನ್ನ ದಾರಿಯ ಕಡೆ
ಸಾಗುವುದು ನಿನ್ನ ನೆಡೆ
ಮುಟ್ಟುವುದು ನಿನ್ನ ಗುರಿ ನಿನ್ನ ಕಡೆ

- ರಾಜು ಹಾಸನ

29 Sep 2020, 01:14 am
Download App from Playstore: