ಸರಳತೆ

ಅಪ್ಪ ಅಮ್ಮ
ನಮ್ಮಗೆ ಏನು ಕೊಟ್ಟ್ರೂ
‌ ‌ ಅನ್ನೊದು ಮುಖ್ಯ ಅಲ್ಲ
ಅಪ್ಪ ಅಮ್ಮನಿಗೆ ನಾವು
ಏನು ಕೊಟ್ವೀ ಅನ್ನೊದು ಮುಖ್ಯ

ಅಪ್ಪ ಅಮ್ಮನನ್ನು ನಾವು
ಪ್ರಶ್ನಿಸುವ ಮುನ್ನ ನಮಗೆ ನಾವೇ
ಹಾಕಿಕೊಳ್ಳಬೇಕು ಒಂದು ಪ್ರಶ್ನೆ
ಆಗ ಸಿಗುವುದು ಉತ್ತರವಲ್ಲ
ನಮಗೆ ಆಗುವ ಜ್ಞಾನೋದಯ

- ರಾಜು ಹಾಸನ

29 Sep 2020, 10:10 am
Download App from Playstore: