ನಾ ಇರುವುದೇ ಹಿಂಗೆ
ಆದು ಹಾಂಗೆ ಇದು ಹಿಂಗೆ
ಅವರು ಹಾಗೆ ಇವರು ಹೀಗೆ
ಅವರು ಅವರೇ ಇವರು ಇವರೇ
ಅವರು ಕೂಡ ಇವರ ಹಾಗೆ
ಇವರು ಕೂಡ ಅವರ ಹಾಗೆ
ಯಾರು ಯಾರ ಹಾಗೆಯು ಅಲ್ಲ
ಎಲ್ಲರೂ ಅವರವರ ಹಾಗೆ
ಹಾಗೆ ಹೀಗೆ ಎಂದು
ನನ್ನ ಸುತ್ತ ಮುತ್ತ ನೂರಾರು
ಸಾವಿರಾರು ಪ್ರಶ್ನೆಗಳಿದ್ದರು
ನನ್ನ ಉತ್ತರ ಒಂದೇ ಒಂದೇ
ನಾ ಇರುವುದು ಹಿಂಗೆ ಹಿಂಗೆ
- ರಾಜು ಹಾಸನ
29 Sep 2020, 04:36 pm
Download App from Playstore: