ವಿಷ ಬೀಜ

ಜಾತಿ ಎಂಬುವುದು ರೋಗ
ಮುಟ್ಟಿದರೆ ಅಂಟಿಕೊಳ್ಳುವುದು
ತೊಳೆದರು ಹೋಗದಿರುವುದು
ಉಜ್ಜಿದರು ಮಾಸದಿರುವುದು
ಸುಟ್ಟರು ಬೂದಿಯಾಗದಿರುವುದು
ಬೂದಿ ಮುಚ್ಚಿದ ಕೆಂಡದಂತೆ
ಸುಡುತ್ತಿದೆ ಅಂಟು ರೋಗವೆಂಬ
ವಿಷ ಬೀಜದ ಕಳೆ ಜಾತಿಯ ಕೊಳೆ

- ರಾಜು ಹಾಸನ

12 Oct 2020, 04:35 pm
Download App from Playstore: