ನಾಮಕರಣ
ಕಿಲಕಿಲನೆ ನಗುವ
ಹಾಲುಗೆನ್ನೆ ಚಂದಿರನ
ಹವಳದ ತುಟಿಗೆ
ಬೆಣ್ಣೆ ತುಪ್ಪವ ಸವರಿ
ಬೆಳ್ಳಿ ಬಟ್ಟಲ
ನೊರೆ ಹಾಲುಣಿಸಿ
ಮುದ್ದಿಸಿ ಮುತ್ತಿಟ್ಟು
ಹಾರೈಸಿ ಬನ್ನಿರಿ
ನನ್ನ ಮುದ್ದು ಕಂದಮ್ಮನ
ನನ್ನ ಬಂಧು ಮಿತ್ರರೇ
*******ರಾಜು ಹಾಸನ******
- ರಾಜು ಹಾಸನ
30 Oct 2020, 01:21 pm
Download App from Playstore: