ಗೆಳತಿಯ ಹುಟ್ಟು ಹಬ್ಬ

ಗೊಂಬೆ ಗೊಂಬೆ
ಮುದ್ದು ಗೊಂಬೆ
ನಡೆದಾಡುವ
ದಂತದ ಗೊಂಬೆ
ಬಳುಕುವ
ವೈಯ್ಯಾರದ ಗೊಂಬೆ
ಝಳ್ ಝಳ್
ಕಾಲ್ಗೆಜ್ಜೆಯ ಕಟ್ಟಿ
ಕಳ್ಳಿ ಮಳ್ಳಿ
ಹೆಜ್ಜೆಯನ್ನು ಇಡುವ
ನನ್ನ ಜನುಮ
ಜನುಮದ ಗೆಳತಿ
ಅನುಬಂಧದ ಒಡತಿ
ನನ್ನ ಕನಸಿನ ರಾಣಿ
ಮನಸಿನ ಮಹಾರಾಣಿ
ನಾ ಹಾರೈಸುವೆನು ನಿನಗೆ
ತುಂಬು ಹೃದಯಾದಿ
ಜನ್ಮ ದಿನದ ಹಾರ್ದಿಕ
ಶುಭಾಶಯಗಳು
ಇಂತಿ ನಿನ್ನ ನಲ್ಲ ಮಲ್ಲ

- ರಾಜು ಹಾಸನ

30 Oct 2020, 02:21 pm
Download App from Playstore: