ನಲ್ಲೆ ನಲ್ಲೆ

ಓ ನನ್ನ ನಲ್ಲೆ
ನೀ ನಗಬೇಡವೇ
ಮೆಲ್ಲ ಮೆಲ್ಲಗೆ
ಆಗುವುದು ಪ್ರೀತಿ
ನಿನ್ನ ಮೇಲೆ ಮೇಲೆ
ನೀ ಹಾಂಗೇ ತಿರು
ತಿರುಗಿ ನೋಡಿ
ನೆಡೆಯಬೇಡವೇ
ನಾ ತಿರು ತಿರುಗಿ
ಬೀಳುವೆನು ಇಲ್ಲೆ ಇಲ್ಲೆ

- ರಾಜು ಹಾಸನ

31 Oct 2020, 12:29 am
Download App from Playstore: