ಸೋಲೇ ಗೆಲವು
ಮಂಡಿಯೂರಿ
ಒಂದು ಕೈ ಎದೆಯ
ಮೇಲಿಟ್ಟು
ಇನ್ನೊಂದು ಕೈಯ
ಗುಲಾಬಿ ಗುಚ್ಛ
ದ್ವೇಷದ ಕೈಗಿಟ್ಟು
ಶಿರಬಾಗಿ ಶರಣಾಗುವುದೇ
ಒಲವಿನ ವಿಜಯ !
- ashfaq peerzade
09 Jul 2016, 10:25 pm
Download
App from Playstore: