ಅಮ್ಮ...

ಹುಟ್ಟಿದಾಗ ಕರೆದೆ ಅಮ್ಮ ಅಮ್ಮ ಎಂದು...
ದೊಡ್ಡವನಾದ ಮೇಲೆ ಕರೆದೆ ಮಮ್ಮಿ ಮಮ್ಮಿ ಎಂದು...
ಆದರೆ
ಮದುವೆಯಾದ ಮೇಲೆ ಕರೆದೆ ಯಾರಮ್ಮ ಯಾರಮ್ಮ ಎಂದು...!

- ಶಿವು ಬಿ ಎಸ್

10 Jul 2016, 05:08 pm
Download App from Playstore: