ಆಪತ್ತು

ಹೇಳಿ ಕೇಳಿ
ಹುಟ್ಟುವುದಿಲ್ಲ
ಪ್ರೀತಿಯ ಮುತ್ತು
ಹೊತ್ತು ಗೊತ್ತಿಲ್ಲದೆ
ಬರುವುದು ಆಪತ್ತು
ಹಾಗಾಗಿ ಆಗಬೇಕು
ಮನುಷ್ಯ ಮನುಷ್ಯನಿಗೆ
ಒತ್ತು ಒತ್ತು
ಇಲ್ಲದಿದ್ದರೆ ಕಾದಿರುವುದು
ಮಾನವ ಕುಲಕ್ಕೆ
ಕುತ್ತು ಕುತ್ತು
ವಿಪತ್ತು ವಿಪತ್ತು

ನೀ ಬಡವನದರು
ಛಲದ ಖಡ್ಗವಿಡಿದು
ಶ್ರಮದ ಕಿಚ್ಚು ಹಚ್ಚಿ
ಗುರಿಯ ಮೆಟ್ಟಿ ನಿಂತರೆ
ನೀ ಆಗುವೇ ಶ್ರೀಮಂತ

- ರಾಜು ಹಾಸನ

20 Nov 2020, 02:03 pm
Download App from Playstore: