ಧೈರ್ಯ
ಅವಮಾನಿಸಿ
ಅಪಮಾನಿಸಿ
ಇಯಳಿಸಿದರು
ಅಂಜದೆ ಅಳುಕದೆ
ಕುಗ್ಗದೆ ಜಗ್ಗದೆ
ಧೈರ್ಯದಿಂದ ನಡೆ
ಹೆದರಿ ಬೆದರಿ
ಬಿದ್ದು ಓಡುವರು
ನಿನ್ನ ಅಣಕಿಸುವ
ಮನುವಾದಿಗಳು
ತಲೆ ತಗ್ಗಿಸಿ ಬಗ್ಗಿಸಿ
ನುಡಿದು ನೆಡೆದರೆ
ಕತ್ತರಿಸುವರು
ನಿನ್ನ ತಲೆ ತಲೆ
ಎಚ್ಚರ ಎಚ್ಚರವಿರಲಿ
ನನ್ನ ಮುಗ್ಧ ಜನಗಳೆ
- ರಾಜು ಹಾಸನ
25 Nov 2020, 12:12 am
Download App from Playstore: