ಬಾಲ್ಯದ ದಿನಗಳು

ಮತ್ತೆ ಮರುಕಳಿಸಲಾಗದ ಆ ದಿನಗಳು,
ಯಾವುದೇ ಕಲ್ಮಶವೇ ಗೊತ್ತಿಲ್ಲದ ಆ ದಿನಗಳು,
ಸ್ವಲ್ಪ ಮುನಿಸು, ಸ್ವಲ್ಪ ಕೋಪ,
ಜಾಸ್ತಿ ಸಂತೋಷ ವಾಗಿದ್ದ ಆ ಕ್ಷಣಗಳು,
ನೆನಪುಗಳನ್ನಷ್ಟೇ ಉಳಿಸಿ ಮರೆಮಾಚಿ
ಹೋಗಿವೆ ಆ ಬಾಲ್ಯದ ದಿನಗಳು...!

- Megha

26 Nov 2020, 01:12 pm
Download App from Playstore: