ಶಾಶ್ವತ
ಹಗಲು ರಾತ್ರಿ ಇಲ್ಲದ
ದಿನಗಳು ಇಲ್ಲ
ಮಾನವರೆ ಇಲ್ಲದ
ನಾಡು ನುಡಿ ಇಲ್ಲ
ಸಂಬಂಧಗಳು ಇಲ್ಲದ
ಸಂಸಾರ ಇಲ್ಲ
ಕನಸುಗಳು ಇಲ್ಲದ
ಮನಸುಗಳು ಇಲ್ಲ
ಪ್ರೀತಿ ಪ್ರೇಮ ಇಲ್ಲದ
ಹೃದಯಗಳು ಇಲ್ಲ
ತಂದೆ ತಾಯಿ ಇಲ್ಲದ
ಪ್ರಪಂಚವೇ ಇಲ್ಲ
- ರಾಜು ಹಾಸನ
27 Nov 2020, 12:31 am
Download
App from Playstore: