ಓರೆ ನೋಟ...
ಆ ನಿನ್ನ ಓರೆ ನೋಟ,
ನನ್ನನ್ನೆ ಸೆಳೆದಂತಿದೆ,
ಕಣ್ಣಲ್ಲೇ ಸನ್ನೆಮಾಡಿ
ಕರೆದಂತಿದೆ....!
ಹೇ ಚೆಲುವೆ...
ಆ ನಿನ್ನ ನವಿಲು ಗಣ್ಣಿಗೆ
ನನ್ನನ್ನೆ ನಾ ಮರೆತಿರುವೆ,
ನಿನ್ನನ್ನೆ ಅರಸುತ್ತ ಹೊರಟಿರುವೆ,
ತಿಳಿದಿಲ್ಲ ನನಗೆ....
ನಿನ್ನದೇ ನೆನಪು ಯಾಕಾಗಿದೆ,
ನೀ ಸಿಗುವೆ ಎಂಬ ನೆಪ ಮಾತ್ರ ಸಾಕಾಗಿದೆ...!!
- Megha
29 Nov 2020, 12:18 pm
Download App from Playstore: