ಪ್ರೀತಿ ದೂರವಾದಗ
ಪ್ರೀತಿ ಮಾಡಲು ಕನಸೇ ಕಾವಲು.
ಪ್ರೀತಿ ಉಳಿಯಲು ಮನಸೇ ಮೀಸಲು.
ನನ್ನ ಹೃದಯದರಮನೆಗೆ ಒಡತಿಯು ನೀನೆ.
ಸದಾ ನಿನ್ನ ಪ್ರೀತಿ ಬಯಸುವ ಗೆಳೆಯನು ನಾನೆ.
ಕ್ಷಣಕಾಲ ತೆರೆದಿಡುವೆ ನನ್ನ ಎದೆಯನ್ನ.
ನೊಡು ಬಾ ನನ್ನೊಳಗೆ ನಿನ್ನ.
ಅಲ್ಲಲ್ಲಿ ಬಿದ್ದಿರುವುದು ನೀ ಬಿಟ್ಟ ಪ್ರೀತಿಯ ಹೂ ಬಾಣ.
ಕಿತ್ತೊಗೆದು ಅಪ್ಪಿಕೋ ನನ್ನ.
ನಾ ಕಣ್ಮುಚುವ ಮುನ್ನ.
- jayanth
30 Nov 2020, 09:48 am
Download App from Playstore: