ಪ್ರೀತಿ ಪ್ರೀತಿ

ಪ್ರೀತಿ ಪ್ರೀತಿ
ಪ್ರೀತಿ ಪ್ರೇಮಕ್ಕೆ
ಕಣ್ಣಿಲ್ಲ ಸಾವಿಲ್ಲ
ಆದರೂ ಇರುವುದು
ವ್ಯಾಮೋಹ
ಏಕೋ ಏನೋ
ಗೊತ್ತಿಲ್ಲ
ಸುಳ್ಳೋ ಸತ್ಯವೊ
ತಿಳಿದಿಲ್ಲ


ಕೈ ಕಾಲು ಕಣ್ಣು
ಮಾತು ಬಾರದ
ಮೂಕರೆಂದರೆ
ಉಕ್ಕಿ ಬರುವುದು
ಎಲ್ಲಿಲ್ಲದ
ಕರುಣೆ ಕನಿಕರ
ಅಂದ ಚಂದವರ
ಕಂಡರೆ ಗೊತ್ತು ಗೊತ್ತಿಲ್ಲದೆ
ಹುಟ್ಟುವುದಯ್ಯ
ಪ್ರೀತಿಯ ಮಹಾ ಪುರ
ಇದು ಯಾಂತ
ಹುಚ್ಚು ಪ್ರೀತಿಯಯ್ಯ

ಪ್ರೀತಿಗೆ ಬೇಕು
ಒಳ್ಳೆ ಮನಸು
ಆಸೆಗೆ ಬೇಕು
ರಾಶಿ ಕಾಸು
‌‌

- ರಾಜು ಹಾಸನ

01 Dec 2020, 04:33 pm
Download App from Playstore: