ಸಂವಿಧಾನ

ನೀ ತಲೆ ತಗ್ಗಿಸಿ ಬಗ್ಗಿಸಿ
ಜಾತಿ ಧರ್ಮವ ಒಪ್ಪಿ
ಅಪ್ಪಿಕೊಂಡರೆ
ಎಡಬಿಡದೆ ಕಾಡಿ
ಹಿಡಿಯುವುದು
ಜಾತಿ ಧರ್ಮದ ಹುಚ್ಚು
ನೀ ತಲೆ ಎತ್ತಿ ನಿಂತು
ಸಂವಿಧಾನವಾ ಒಪ್ಪಿ
ಅಪ್ಪಿಕೊಂಡರೆ ನಿನ್ನ
ಬಾಳೆ‌ ಬಂಗಾರವಾಗುವುದು

- ರಾಜು ಹಾಸನ

02 Dec 2020, 12:36 pm
Download App from Playstore: