ಕವಿತೆಯ ಸಾಲು

ಕವಿತೆಯ ಸಾಲು ಕಟ್ಟಲು
ನಾ ಹಿಡಿದೆ ಲೇಖನಿಯ
ಅದು ಗೀಚಿದ್ದು ಗೊಂದಲದ ಭಾವವ
ಎತ್ತಾ ಹೋದರೂ, ಲೇಖನಿ ಯೂ ಬಿಡದು ಭಾವನೆಗಳ ಸಂತೆಯ!!!

ಅದ ಬಿಟ್ಟು ಬರೆಯುವ ಆಸೆ ಕಂಡೆ ನಾ
ಮತ್ತೆ ಗೀಚಿದೆ ಲೇಖನಿಯ ತುದಿಯ,
ಆಗೂ ಅದು ಗೀಚಿತು
ಅರ್ಥ ವಿಲ್ಲದ ಭಾವವ!!!

- ರಮ್ಯ

23 Dec 2020, 01:28 pm
Download App from Playstore: