ಆಶಿರ್ವಾದ

ವಿದ್ಯೆ ಬುದ್ಧಿ ಜ್ಞಾನ ಕೊಟ್ಟು
ಬದುಕು ಬಾಳು ಬೆಳಗಿಸಿ
ಛಲದ ಬಲ ಸ್ವಾಭಿಮಾನದ ಬಲ
ನನ್ನೆದೆಯಲಿ ತುಂಬಿದ
ಬಾಬಾ ಸಾಹೇಬ್
ಭೀಮ್ ರಾವ್ ರವರ ನೆರಳು
ನನ್ನ ನೆತ್ತಿಯ ಮೇಲೆ ಇರುವಾಗ
ಯಾವ ದೇವರ ದರ್ಶನ ಬೇಡ
ಕಲ್ಲು ಬಂಡೆಯ ಆಶಿರ್ವಾದವೂ ಬೇಡ
ಜೈ ಭೀಮ್ ಜೈ ಭೀಮ್ ಜೈ ಭೀಮ್

- ರಾಜು ಹಾಸನ

07 Jan 2021, 02:33 pm
Download App from Playstore: