ದುಡ್ಡು
ದುಡ್ಡೆಂದರೆ
ಹೆಣ ಬಾಯಿ
ಬಿಡುತ್ತೋ ಗೋತ್ತಿಲ್ಲ
ಆದರೆ ದುಡ್ಡೆಂದರೆ
ಜನ ಜೊಲ್ಲು
ಸುರಿಸಿ ದುಡ್ಡಿಗಾಗಿ
ಗುದ್ದಾಡಿ ಕಿತ್ತಾಡಿ
ಹೊಡೆದಾಡಿ
ಹೆಣವಾಗಿ
ಬಾಯಿ ಮುಚ್ಚಿ
ಮಲಗುವುದು
ಪಕ್ಕ ಪಕ್ಕ ಪಕ್ಕ
ದುಡ್ಡು ದುಡ್ಡು
ದುಡಿದರೂ
ದುಡ್ಡಿದವನು
ದೊಡ್ಡವನಾದರು
ದೊಡ್ಡವನಿಗೆ ದುಡ್ಡೇ
ದೊಡ್ಡಪ್ಪನಾದರು
ದುಡ್ಡು ದೊಡ್ಡವನಿಗೆ
ದುಡಿಯುವವನೇ
ಮೇಲು ಮೇಲು
ಮೇಲಪ್ಪ ಮೇಲಪ್ಪ
- ರಾಜು ಹಾಸನ
13 Jan 2021, 11:59 pm
Download App from Playstore: