ಹುಚ್ಚು ದೊರೆ

ಹುಚ್ಚು ದೊರೆಯ ಹೆಸರು
ಇತಿಹಾಸ ಪುಸ್ತಕದ ಪುಟಗಳಲ್ಲಿ
ಓದಿದ್ದೆ ಕೇಳಿದ್ದೆ ಅಷ್ಟೇ
ಇಂದು ಕಂಡು ನೋಡಿದ್ದು ಆಯ್ತು
ಹುಚ್ಚು ದೊರೆ ಹುಚ್ಚಾಟಕ್ಕೆ
ದೇಶದ ಆರ್ಥಿಕತೆ ಕೊಚ್ಚಿಕೊಂಡು
ಹೋಗಿದ್ದು ಆಯ್ತು
ಮನುವಾದಿಗಳ ಮಂಗನ ಆಟಕ್ಕೆ
ದೇಶವೇ ಹೊತ್ತಿ ಉರಿದಿದ್ದು ಆಯ್ತು
ಹುಚ್ಚು ದೊರೆ ಹುಚ್ಚಾಟ್ಟ ಹೆಚ್ಚಾಗಿ
ದೇಶದ ಬಡತನ ಹೆಚ್ಚಾಗಿದೆ
ಸನಿಹವೇ ಬಂದಿದೆ ಅಂತ್ಯದ ಕಾಲ
ವಿನಾಶದ ಕೊನೆಗಾಲ
ಹುಚ್ಚು ದೊರೆಯ ಹುಚ್ಚಾಟಕ್ಕೆ
ತಿಲಾಂಜಲಿ ಹಾಡುವ ಕಾಲ
ಮಣ್ಣು ಮುಕ್ಕಿಸುವ ಕಾಲ

- ರಾಜು ಹಾಸನ

19 Jan 2021, 12:04 am
Download App from Playstore: