ವಿಜಯೋತ್ಸವ

ಮೂರು ಹೊತ್ತಿನ ಅನ್ನಕ್ಕಾಗಿ
ಹಸಿದ ಹೊಟ್ಟೆಯ ಹಿಟ್ಟಿಗಾಗಿ
ದುಡಿದು ತಿನ್ನುವ
ಗಂಜಿ ಗೀರಕಿಗಳು ನಾವಾದರೂ
ಚಿಲ್ಲರೆ ಕಾಸಿಗೆ ಭಿಕ್ಷೆ ಬೇಡುವ
ಚಿಲ್ಲರೆ ಮನಸ್ಸಿನ ಗುಲಾಮರು
ಮನುವಾದಿ ಸಂತತಿಗಳು
ಅನ್ನ ತಿನ್ನುವ ಬಾಯಿಗೆ ಗಂಗ ಜಲವೆಂದು
ಪಂಚಮೃತವೆಂದು
ಗಂಜಲ ಕುಡಿಯುವ ಗಂಜಲ ಗೀರಕಿಗಳು
ಮನುವಾದಿ ಸಂಘಿಗಳು
ಮನುವಾದಿಗಳೇ ಏನಾದರೂ
ತಿಂದು ಕುಡಿದು ಸಾಯಿರಿ
ಮನುವಾದಿಗಳು ದೇಶ ಬಿಟ್ಟು ತೊಲಗಿ
ಮಸಣದ ಕಾಡಲು ಸೇರಿದರೆ
ಈ ದೇಶಕ್ಕೆ ಬಂದ ನಿಜವಾದ ವಿಜಯೋತ್ಸವ

- ರಾಜು ಹಾಸನ

19 Jan 2021, 12:27 am
Download App from Playstore: