(ಸೋಲೇ ಗೆಲುವಿನ ಮೆಟ್ಟಿಲು)

ಮರುಕಳಿಸುವ ಮಧುರ
ಸಿಹಿ ನೆನಪುಗಳು,..
ಕಮರಿಹೋದ ನಿನ್ನೆಯ
ಕಹಿ ಕನಸುಗಳು...

ಎಲ್ಲವೂ ಈಗ ಮರೆತು
ಹೋಗುವ ಹೊತ್ತು..
ಮತ್ತೆ ನೆನಪಾಯ್ತು ನನಗೆ..
ಸೋಲೇ ಗೆಲುವಿನ ಮೆಟ್ಟಿಲು
ಎನ್ನುವ ನುಡಿಮುತ್ತು...

ಕೃಷ್ಣ ಬಿಲ್ಲಾಡಿ ಮೇಲ್ ಬೈಲು

- krishna Billadi melbailu

21 Jan 2021, 11:36 pm
Download App from Playstore: