ಭರವಸೆ
ಕಳೆದ ನಿನ್ನೆಯ ಮರೆತು
ಹೊಸ ಕ್ಷಣಗಳ ಜೊತೆ ಬೆರೆತು
ಬಾಳೋಣ ನಾವು- ನೀವೆಲ್ಲ...
ಕಹಿ ನೆನಪನ್ನು ಮರೆತು
ಹೊಸ ದಿನಗಳ ಜೊತೆ ಬೆರೆತು
ಸಾಗಿದರೆ ಬಾಳಲ್ಲಿ ನೋವೇ ಇಲ್ಲ.....
ಕೃಷ್ಣ ಬಿಲ್ಲಾಡಿ ಮೇಲ್ ಬೈಲು
- krishna Billadi melbailu
23 Jan 2021, 11:27 am
Download
App from Playstore: