ವ್ಯತ್ಯಾಸ

ಸಾರಾಯಿ ಕುಡಿದ ಕುಡುಕ
ಕುಡಿದ ಮತ್ತಿನಲ್ಲಿ ಹಾರಾಡಿ
ತೂರಾಡಿ ಪಲ್ಟಿ ಹೊಡೆದರೆ
ಅಂಧ ಭಕ್ತರು ಮೂಢ ಜನಗಳು
ದೇವರೆಂಬ ಭ್ರಮೆಯಲ್ಲಿ
ಕಂಡ ಕಂಡಲ್ಲಿ ಕಲ್ಲು ಕಂಡಲ್ಲಿ
ಪಲ್ಟಿ ಹೊಡೆಯುವರಯ್ಯ

- ರಾಜು ಹಾಸನ

19 Apr 2021, 10:23 am
Download App from Playstore: