ನಂಬು

ನಾ ದೇವರನ್ನ
ನಂಬುವುದಿಲ್ಲ
ಜನರನ್ನ ನಂಬುವೇ
ಏಕೆಂದರೆ
ನಾ ಸತ್ತಾಗ ಬಂದು
ಹೊರುವುದು ದೆವರಲ್ಲ
ನಾಲ್ಕೇ ನಾಲ್ಕು
ಜನರು ಬಂಧು ಮಿತ್ರರು
********ರಾಜು ಹಾಸನ********

- ರಾಜು ಹಾಸನ

22 Apr 2021, 12:51 pm
Download App from Playstore: