೧೦೦೦%

ಮೋಸ ಮಾಡುವ
ಜನಗಳ ನಂಬಿದರು
ದೇವರನ್ನ ನಂಬಬೇಡ
ಏಕೆಂದರೆ ಮೋಸ
ಮಾಡಿದವನು
ಒಂದಲ್ಲ ಒಂದು ದಿನ
ಸಿಗುತ್ತಾನೆ ಆದರೆ
ದೇವರು ಮಾತ್ರ
ಸತ್ತರು ಸಿಗೋದಿಲ್ಲ

- ರಾಜು ಹಾಸನ

22 Apr 2021, 10:25 pm
Download App from Playstore: