ಸಾಲಗಾರ

ಸಾಲವೆಂಬ ರಾಕ್ಷಸ ಮನದೊಳಗಿರಲು..!!
ಸಾಧ್ಯವೆ ನಾ ನೆಮ್ಮದಿಯಿಂದರಲು..!!
ಅದಕಾಗಿ ಕುಡಿಯುವೆ ಬಾರಲ್ಲಿ ಬೀರು..!!
ನಾ ಎಷ್ಟೇ ಹರಿಸಿದರು ಮೈಯಲ್ಲಿ ಬೆವರು..!!
ನನ್ನಂತವರಿಗೆ ಸಿಕ್ಕಲ್ಲ ಆ ಲಕ್ಷ್ಮೀ ದೇವರು...!!

- Harish Gowda

24 Apr 2021, 09:51 pm
Download App from Playstore: