ಹನಿಗವನಗಳು
೧.ಸೊಸೆ ಹೋಗಿದ್ದಳು ಸಂತೆಗೆ
ಗೊತ್ತಿಲ್ಲ ಅವಳ ಅತ್ತೆಗೆ
ಇದನ್ನೇ ಹೇಳೊ ಮೆತ್ತಗೆ
೨.ನನ್ನವಳು
ನನ್ನ ಕೈ ಹಿಡಿದವಳು
ನನ್ನ ಕಾಲು ಮುರಿದವಳು
೩.ನನ್ನವಳ ಹಲ್ಲು
ಉದ್ದನೆಯ ಕೋರೆ ಹಲ್ಲು
ಬೇಡ ಬೆಲ್ಲ ಒಡೆಯಲು ಕಲ್ಲು
೪.ನೀನು ಹಾಡಿದರೆ ಸರಿಗಮ
ನೀನು ಅಡುಗೆ ಮಾಡಿದರೆ ಗಮಗಮ
ನೀನು ನಡೆದರೆ ನೆಲ ಸಮ ಸಮ
- Mahaveer G Patil
13 Jun 2021, 04:53 am
Download App from Playstore: