ಹನಿ ಮುತ್ತು
೧.ನಡುವಳಿಕೆ ಆಚಾರ
ತಿಳುವಳಿಕೆ ವಿಚಾರ
ಇವೇ ಬದುಕಿಗೆ ಉಪಚಾರ
೨.ಚಳಿ
ಮಳಿ
ಬೇಸಿಗೆ ನಿಸರ್ಗದ ಬಳುವಳಿ
೩.ಯೌವ್ವನ
ಸಂವಹನ
ಎರಡೂ ಇದ್ದರೆ ಜೀವನ
೪.ನಾನು ಎನ್ನುವುದು ಬೇಡ
ನಾವು ಎಂದು ನೋಡ
ನಾವೆಲ್ಲರೂ ಒಂದು ನೋಡ
೫.ಸಾಧು ಸಂತರ ಅನುಭಾವ
ಹಿರಿಯರ ಅನುಭವ
ಅರಿತು ಬಾಳಿದರೆ ಬಾಳು ಚಂದಾವ
- ಮಗು ಪಾಟೀಲ
ಕವಿಗಳು ರಾಯಬಾಗ
೧೩.೦೬.೨೦೨೧
- Mahaveer G Patil
13 Jun 2021, 07:02 am
Download App from Playstore: