"ದೇವ ಮಾಯ, ಗುರು ಭಾರತ"

ತಮ್ಮ ದೇಹ-ವೇಷವೆ ಭಾರತ ನಮ್ಮ ದೇಶವೆ ಭಾರತ,
ಜನಮ ನೀಡಿದ ಜನನಿಯೆ, ಆಕಾರ ನೀಡಿದ ಜನಕನೆ,
ತಮ್ಮ ಪ್ರಥಮ ದೇವರು ಹೆಮ್ಮೆ ರಾಷ್ಟ್ರ ವೆ ಭಾರತ.

ಸನಮಾಗ೯ದ ಸನಮಂಗಳ ತೋರುವ
ಅರು- ಗುರುವೆ,
ಸ್ತಂಭಲಾಂಛನ ಸಂಸ್ಕಾರ ಎರೆವ
ವರ- ಗುರುವೆ,
ನಮ್ಮ- ನಿಮ್ಮೆಲ್ಲರ ದ್ವಿತೀಯ ದೇವರು
ಸವ೯-ರಾಷ್ಟ್ರವೆ ಭಾರತ.

ಪ್ರಕೃತಿ-ಪ್ರಕಾಶಿಸುವ, ದಿನ-ಚರಿ,
ಅವಲೋಕಿಸುವರು ,
ಬಾನ- ಭಾಸ್ಕರ ಹುಣ್ಣಿಮೆ-ರಜನಿಕರ ಹಗಲಿರುಳಿಸುವರು,
ಜೀವ-ಸಂಕುಲ,ನಿಸರ್ಗ ಪ್ರಜ್ಞೆಯ ತೃತೀಯ ದೇವರು ,
ಭರತ ಹೆಸರೆ ಭಾರತ ಸೌಹಾರ್ದ ಶುಭಾಶಯ ಭಾರತ.

ಬಾನ-ಭೂಮಿ ಬೆಂಕಿ-ತಂಗಾಳಿ,
ಜಲ ಸೃಷ್ಟಿಸಿದ ಕತ೯ವೆ,
ಶಕ್ತಿ-ಯುಕ್ತಿ ಶೌರ್ಯ-ಧೈರ್ಯ,
ಅಂಶ ನಂಬಿದ ವಿಸ್ಮಯವೆ,
ತಮ್ಮ ಚತುಥಿ೯ ದೇವರು ನಾವಿರುವ ತಾಣವೆ ಭಾರತ.

ದೇವ ಮಾಯ, ಗುರುವೆ ಭಾರತ,
ಪೌರತ್ವ ನೆಲ-ವಾಸಿ ದೇಶವೆ ಭಾರತ.

"ರಾಜಕುಮಾರ್ "aim is a Reader Writer.

- rajkumar

13 Jul 2021, 07:25 pm
Download App from Playstore: