ಓಕೆನಾ.....
ನಂದು ಪಾಳುಬಿದ್ದ ಮನೆ
ಆಗುವೆಯಾ ನೀ ಯಜಮಾನಿ ನೀನು....
ನಂದು ನೊಂದ ಹ್ರದಯ ಕಣೆ
ಒಮ್ಮೆ ಅಪ್ಪಿ ಮನವ ನಗಿಸುವೆಯಾ ನನ್ನನ್ನು....
ನನ್ನ ಪುಟ್ಟ ಹ್ರದಯದ ಅರಮನೆಯ ಪಟ್ಟದರಸಿ ನೀನು...
ನಿನ್ನ ಪುಟ್ಟ ಹ್ರದಯದ ಅರಮನೆಯ ದೊರೆಯು ನಾನು......
ಇದು ನನ್ನ ಜೀವನದ ಕನಸು.......
msbhovi.....✍️
- mani_s_bhovi
14 Jul 2021, 08:12 pm
Download App from Playstore: