ನಿನಗೊಂದು ಮನವಿ ಸಲ್ಲಿಸಬೇಕಿದೆ ದೇವಾ.....
" ನಿನಗೊಂದು ಮನವಿ ಸಲ್ಲಿಸಬೇಕಿದೆ ದೇವಾ...
ನನಸಾಗದ ಕನಸುಗಳ ಕಾಣಿಸದಿರು,
ಸಿಗದ ವ್ಯಕ್ತಿಗಳ ಪರಿಚಯಿಸದಿರು,
ನೆನಪಾಗಿ ಉಳಿಯುವ ಸಂಬಂದಗಳ ನೀಡದಿರು
ಕಷ್ಟಗಳೊಂದಿಗೆ ಮರೆಯಾಗೊ
ಸಂಬಂದಗಳು ಬೆಸೆಯದಿರು,
ಸಂಬಂದಗಳ ಸುಳಿಯಲ್ಲಿ ಸಿಲುಕಿಸದಿರು.
ಕೊಟ್ಟು ಕಿತ್ತು ಕೊಳ್ಳುವುದಕ್ಕಿಂತ
ಒಬ್ಬಂಟಿಯಾಗಿಯೇ ಇರಿಸಿಬಿಡು "
_ಪದಗಳಿಲ್ಲದ ಕವನ...
msbhovi.....✍️
- mani_s_bhovi
25 Jul 2021, 09:45 am
Download App from Playstore: