ಮಧುರವೀ ಸ್ನೇಹ...
ಮಧುರವೀ ಸ್ನೇಹ ಎಂದಿಗೂ ನಿಮ್ಮ ನೆನಪಲಿ
ಹೇಗೆ ಮರೆಯಲಿ ಆ ದಿನಗಳನು ಅನುರಣಿಸಿವೆ ಪ್ರತಿ ಕ್ಷಣಗಳ ಧ್ವನಿಯು...
ಈ ಸ್ನೇಹವೇ ಒಂದು ಸುಮಧರ ಭಾವವಾಗಿದೆ.
ಈ ಮನಸುಗಳ ನಡುವಿನ ಸಮನ್ವಯತೆಯೇ ನಮ್ಮ ಭಾಷೆಯಾಗಿದೆ...
ನಿಮ್ಮ ಪ್ರೀತಿಯೇ ನನ್ನ ಆಸ್ತಿ ಗೆಳೆಯರೆ...
ಈ ಸ್ನೇಹಕೆ ಮತ್ತೊಂದು ಅರ್ಥವೆ ನೀವು...
- Deenu Adi
01 Aug 2021, 07:35 pm
Download App from Playstore: